ಚೆನ್ನೈ: ಇನ್ನು ಎರಡೇ ವಾರದಲ್ಲಿ ಆರಂಭಗೊಳ್ಳಲಿರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿ ಎಂದು ದೇಶದ ಜನತೆಗೆ ಮನವಿ ಮಾಡಿರುವ ನೂರಕ್ಕೂ ಹೆಚ್ಚು ಸಿನಿಮಾ ಹಾಗೂ ಡಾಕ್ಯುಮೆಂಟರಿ ನಿರ್ದೇಶಕರ ಪಟ್ಟಿಗೆ ಈಗ ಖ್ಯಾತ ಸಿನಿಮಾ ನಿರ್ದೇಶಕ ಪಾ. ರಂಜಿತ್ ಕೂಡಾ ಸೇರ್ಪಡೆಯಾಗಿದ್ದಾರೆ.
ರಜನೀಕಾಂತ್ ಅಭಿನಯದ ಕಾಬಾಲಿ ಮತ್ತು ಕಾಲಾ ಮತ್ತು ಇತ್ತೀಚಿನ ಪೆರಿಯೇರುಮ್ ಪೆರುಮಾಳ್ ಸಿನಿಮಾಗಳ ಮೂಲಕ ಭಾರತೀಯ ಚಿತ್ರರಂಗದಲ್ಲಿ ಹೆಸರು ಪಡೆದಿರುವ ತಮಿಳು ನಿರ್ದೇಶಕ ಪಾ ರಂಜಿತ್ ‘ಪ್ರಜಾಪ್ರಭುತ್ವ ಉಳಿಸಿ’ ಎಂಬ ವೇದಿಕೆಯಡಿ ದೇಶದ ಪ್ರತಿಭಾವಂತ ಸಿನಿಮಾ ನಿರ್ದೇಶಕರು ಮೊನ್ನೆ ನೀಡಿದ್ದ ರಾಜಕೀಯ ಹೇಳಿಕೆಗೆ ತಮ್ಮ ಬೆಂಬಲ ಸೂಚಿಸಿದ್ದಾರೆ.
ನಿರ್ದೇಶಕರು ಬರೆದ ಪತ್ರದ ಪೂರ್ಣ ಪಾಠ ಓದಲು ಕ್ಲಿಕ್ ಮಾಡಿ
ಕಳೆದ ಐದು ವರ್ಷಗಳಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಭಾರತದ ಮೂಲ ಸಂಸ್ಕೃತಿಯ ಬೇರುಗಳಿಗೇ ಕೈ ಹಾಕಿ, ಇಲ್ಲಿನ ರಾಜಕೀಯ ಸಾಮಾಜಿಕ ವ್ಯವಸ್ಥೆಯನ್ನು, ಸಂವಿಧಾನವನ್ನು ಪಲ್ಲಟಗೊಳಿಸಿ, ಹಿಂಸೆಯ, ಭಯದ ವಾತಾವರಣ ಸೃಷ್ಟಿಸಿದೆ, ಮುಂದಿನ ಚುನಾವಣೆಯಲ್ಲಿಯೂ ಮೋದಿ ಸರ್ಕಾರವೇ ಅಧಿಕಾರಕ್ಕೆ ಬಂದರೆ ಸರ್ವಾಧಿಕಾರ, ಫ್ಯಾಸಿಸ್ಟ್ ಆಳ್ವಿಕೆ ಜಾರಿಯಾಗುಯತ್ತದೆ ಎಂಬ ಆತಂಕವನ್ನು ಈ ನಿರ್ದೇಶಕರು ವ್ಯಕ್ತಪಡಿಸಿದ್ದರು.
ಬಿಜೆಪಿ ವಿರೋಧಿಸಿ ಬರೆದ ಮನವಿ ಪತ್ರದಲ್ಲಿ ಇರುವ ನಿರ್ದೇಶಕರ ಹೆಸರುಗಳು
- ಆಶಿಕ್ ಅಬು
- ಆರತಿ ಪಟೇಲ್
- ಅಭಿಜ್ಞಾನ್ ಸರ್ಕಾರ್
- ಅಭ್ರೋ ಬ್ಯಾನರ್ಜಿ
- ಅಜಯನ್ ಬಾಲ
- ಅಂಬಿಕಾ ರಾವ್
- ಅಮಿತಾಭ ಚಟರ್ಜಿ
- ಅಂಶನ್ ಕುಮಾರ್
- ಅಮುಧನ್ ಆರ್
- ಆನಂದ್ ಪಟವರ್ಧನ್
- ಅನೀಜ್ ಕೆ ಮಪ್ಪಿಲ
- ಅನಿರುದ್ಧ ಶರ್ಮಾ
- ಅಂಜಲಿ ಮೊಂಟೈರೊ
- ಅನುಪಮಾ ಬೋಸೆ
- ಅರುಣ್ ಕಾರ್ತಿಕ್
- ಅರುಣ್ ಎಂ
- ಅರುಣ್ ಎನ್ ಸಿವನ್
- ಆಶಾ ಅಚೈ ಜೋಸೆಫ್
- ಆಶಾ ಉನ್ನಿತನ್
- ಬಿ. ಅಜಿತ್ ಕುಮಾರ್
- ಬಾಬು ಈಶ್ವರ್ ಪ್ರಸಾದ್
- ಬಾಬುರಾಜ್ ವಿ ಜಿ
- ಬಾಬುರಾಜ್ ಪಂದವತ್
- ಬಿನಾ ಪೌಲ್
- ಸಿ ಎಸ್ ವೆಂಕಟೇಶ್ವರನ್
- ದರ್ ಘೈ
- ದೇವಶಿಶ್ ಮಖಿಜ
- ದೆಬಜನಿ ಬ್ಯಾನರ್ಜಿ
- ದೆಬಾಲಿನಾ
- ದೀಪಾ ಧನರಾಜ್
- ದೀಪಾ ಧನರಾಜ್
- ದೀಪೇಶ್ ಟಿ
- ದಿಲೀಪ್ ದಜ್
- ದಿವ್ಯ ಭಾರತಿ
- ಗೋಬಿ ನಯನರ್
- ಗೌತಮ್ ಸೂರ್ಯ
- ಗುರುವೀಂದರ್ ಸಿಂಗ್
- ಇಂದ್ರಸಿಸ್ ಆಚಾರ್ಯ
- ಇಂದ್ರನೀಲ್ ಲಹಿರಿ
- ಜಯನ್ ಚೆರಿಯನ್
- ಜೀವ ಕೆ ಜೆ
- ಜೀವ ಪೊನ್ನುಚಾಮಿ
- ಜೀಜು ಅಂತೋಣಿ
- ಜಿಶಾ
- ಜೆಲುಮ್ ರಾಯ್
- ಜುಬಿತಾ ನಮ್ರದಾಥ
- ಕಬೀರ್ ಸಿಂಗ್ ಚೌಧರಿ
- ಕೆ. ಬಿ ವೇಣು
- ಕೆ. ಪಿ ಜಯಂಶಕರ್
- ಕೊಂಬೈ ಎಸ್ ಅನ್ವರ್
- ಕಮಲ್ ಕೆ ಎಂ
- ಕೇಸರಿ ಹರವೂ
- ಲೀಲಾ ಸಂತೋಷ್
- ಲೀನಾ ಮಣಿಮೇಕಲೈ
- ಲಿಜೋ ಜೋಸ್ ಪೆಲ್ಲಿಸ್ಸೆರಿ
- ಮಧುಪಾಲ್
- ಮಹೀನ್ ಮಿರ್ಜಾ
- ಮಾಲಿನಿ ಜೀವರತ್ಮಂ
- ಮನೀಷಾ ಕೊರ್ದೆ
- ಮನೋಜ್ ಕನಾ
- ಎಂ ಜಿ ಶಶಿ
- ಮಿರಾಂಶ ನಾಯಕ್
- ಮೌಲಿಕ್ ರಾಜ
- ಮುಹಿಸಿನ್ ಪರರಿ
- ನಿಶಿತಾ ಜೈನ್
- ಪಿ ಎಫ್ ಮ್ಯಾಥ್ಯೂ
- ಪದ್ಮಕುಮಾರ್ ನಸರಸಿಂಹಮೂರ್ತಿ
- ಪ. ರಂಜಿತ್
- ಪ್ರದೀಪ್ ನಾಯರ್
- ಪ್ರದೀಪ್ ದೀಪು
- ಪ್ರದೀಪ್ತ ಭಟ್ಟಾಚಾರ್ಯ
- ಪ್ರಕಾಶ್ ಬಾರೆ
- ಪ್ರಮೋದ್ ಪಯ್ಯಣ್ಣೂರ್
- ಪ್ರಸನ್ನ ಎಸ್ ಕುಮಾರ್
- ಪ್ರಶಾಂತ್ ವಿಜಯ್
- ಪ್ರತಾಪ್ ಜೋಸೆಫ್
- ಪ್ರತೀಕ್ ವತ್ಸ್
- ಪ್ರವೀಣ ಮೊರ್ಚಾಲೆ
- ಪ್ರೇಮ್ ಚಂದ್
- ಪ್ರೇಮಾ ರೇವತಿ
- ಪ್ರಿಯಾನಂದನ್
- ಪುಷ್ಪೇಂದ್ರ ಸಿಂಗ್
- ರಾಹುಲ್ ರಾಯ್
- ರಫೀತ್ ಇಲಿಯಾಸ್
- ರಜನಿ ಮಣಿ
- ರಾಜೀವ್ ರವಿ
- ರಾಕೇಶ್ ಶರ್ಮಾ
- ರಂಜಿತ್ ಶಂಕರನ್
- ರೀನಾ ಮೋಹನ್
- ರೇನು ಸಾವಂತ್
- ರಿಂಚಿನ್
- ರಿತೇಶ್ ಸಿಲ್
- ಆರ್. ಆರ್ ಶ್ರೀನಿವಾಸನ್
- ಸಂಜೀವನ್ ಅಂತಿಕ್ಕಡ್
- ಸಾಜಿ ಪಲಮೇಲ್
- ಸಜಿನ್ ಬಾಬು
- ಸಜಿತಾ ಮದತಿಲ್
- ಸನಲ್ ಕುಮಾರ್ ಶಶಿಧರನ್
- ಸಂಧ್ಯಾ ಗೋಘಲೇ
- ಸಂಜಯ್ ವಾಧ್ವಾ
- ಸಂಜು ಸುರೇಂದ್ರನ್
- ಸಂತೋಷ್ ಬಾಬುಸೇನನ್
- ಸಪ್ನಾ ಭವನಾನಿ
- ಸರ್ವ್ ನಿಕ್ ಕೌರ್
- ಸತೀಶ್ ಬಾಬುಸೇನ್
- ಶಾಜಿ ಮ್ಯಾಥ್ಯು
- ಶಾರದಾ ರಾಜ್
- ಷರೀಫ ಈಸ
- ಶೆರ್ರಿ ಗೋವಿಂದನ್
- ಶ್ರೀಬಾಲಾ ಕೆ ಮೆನನ್
- ಸುಭಾಷ್ ಕೆ. ಆರ್
- ಸುದೇವನ್
- ಸುಖ್ ಪ್ರೀತ್ ಕಹ್ಲೋನ್
- ಸುಮನ್ ಮುಖೋಪಾಧ್ಯಾಯ್
- ಸನ್ನಿ ಜೋಸೆಫ್
- ಸುರೇಶ್ ಅಚೂಸ್
- ಉನ್ನಿ ವಿಜಯನ್
- ವಾಣಿ ಸುಬ್ರಮಣಿಯನ್
- ವೆಟ್ರಿ ಮಾರನ್
- ವೇಣು ಐಸಿ ಎಸ್
- ವಿಧು ವಿನ್ಸೆಂಟ್
- ವಿಜು ವರ್ಮಾ
- ವಿನು ಕೊಲಿಚಲ್
- ವಿನೋದ್ ರಾಜಾ
- ಪಾ. ರಂಜಿತ್