ಬ್ರೇಕಿಂಗ್ ಸುದ್ದಿ

‘ಮೋದಿಗಾಗಿ ನಾವಲ್ಲ’ ಎಂದು ರಾಜೀನಾಮೆ ನೀಡಿದ ಅಸಲೀ ದೇಶಭಕ್ತರು ಸಾಲುಸಾಲು!

ದೇಶದ ನ್ಯಾಯಾಂಗ, ಅರ್ಥ ವ್ಯವಸ್ಥೆ, ತನಿಖಾ ವ್ಯವಸ್ಥೆ, ಚುನಾವಣಾ ವ್ಯವಸ್ಥೆ, ನೀತಿ ನಿರೂಪಣಾ ವ್ಯವಸ್ಥೆಗಳ ಮೂಲಕ ದೇಶದ ಭವಿಷ್ಯವನ್ನು ಕಟ್ಟುವ ಹೊಣೆಗಾರಿಕೆಯನ್ನು ಹೊತ್ತ ಆಯಾ ವಲಯಗಳಲ್ಲಿ ಅತ್ಯಂತ ಪ್ರಾಮಾಣಿಕರು, ದಕ್ಷರು ಮತ್ತು ಅಸಲೀ ದೇಶಭಕ್ತರು ಎಂಬ ಹೆಗ್ಗಳಿಕೆ ಹೊಂದಿದ್ದವರೇ ಹೀಗೆ ‘ಮೋದಿಗಾಗಿ ನಾವಲ್ಲ’ ಎಂದು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ ಹೊರಹೋಗಿದ್ದಾರೆ.

2 Comments

leave a reply