ಬ್ರೇಕಿಂಗ್ ಸುದ್ದಿ

ಹಿರಿಯ ರಂಗ ನಿರ್ದೆಶಕಿ, ನಟಿ, ಲೇಖಕಿ, ಎಸ್ ಮಾಲತಿ ನಿಧನ

ಎಸ್ ಮಾಲತಿ ನಿರ್ದೇಶನದ ಹಲವು ನಾಟಕಗಳು ರಾಜ್ಯದ ಹಲವು ಕಡೆ ಪ್ರದರ್ಶನಗೊಂಡಿದೆ. ಇವರು ರಚಿಸಿ ನಿರ್ದೇಶಿಸಿದ ದಲಿತಲೋಕ  ನಾಟಕ ಶಿವಮೊಗ್ಗ ಜಿಲ್ಲೆಯ ಹಲವು ಹಳ್ಳಿಗಳಲ್ಲಿ ಪ್ರದರ್ಶನ ಗೊಂಡಿತ್ತು. ಈ ನಾಟಕದಲ್ಲಿ ದಲಿತರ ಬದುಕಿನ ಯಾತನೆಗಳನ್ನು ಎಲ್ಲರ ಮನತಟ್ಟುವಂತೆ ರಂಗಕ್ಕೆ ಮಾಲತಿಯವರು ಅಳವಡಿಸಿದ್ದರು.

leave a reply