ಬ್ರೇಕಿಂಗ್ ಸುದ್ದಿ

ಫ್ಲಾಪ್ ಶೋ ಆದ ಕೋಲಾರ ಬಿಜೆಪಿ ಅಭ್ಯರ್ಥಿಯ ರೋಡ್ ಶೋ

ಪ್ರಚಾರದ ಸಮಯದಲ್ಲಿ ಸಭಿಕರನ್ನುದ್ದೇಶಿಸಿ ಮಾತನಾಡಿದ ಮುನಿಸ್ವಾಮಿ, “ಪ್ರಧಾನಿ ನರೇಂದ್ರ ಮೋದಿ ಅವರ ಅಲೆಯಲ್ಲಿ ಕೋಲಾರದಲ್ಲೂ ಈ ಬಾರಿ ಬಿಜೆಪಿ ಗೆಲುವು ಸಾಧಿಸಲಿದೆ. ಮುನಿಯಪ್ಪ ಅವರ ಭ್ರಷ್ಟಾಚಾರ, ಭೂ ಕಬಳಿಕೆಯನ್ನು ಜನರ ಮುಂದಿಟ್ಟು ಮತ ಯಾವಿಸುತ್ತೇನೆ” ಎಂದು ಪ್ರಚಾರದ ವೇಳೆ ಹೇಳಿದರು

leave a reply