ಬ್ರೇಕಿಂಗ್ ಸುದ್ದಿ

ದಯಾಮರಣದ ಹಾದಿಯಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳು

ರೋಗಗ್ರಸ್ತವಲ್ಲವೇ ಸಾಯಲಿ ಬಿಡು ಎನ್ನುವ ಸಾಮಾನ್ಯ ಅಭಿಪ್ರಾಯ ಇಲ್ಲಿ ಸಾರ್ವತ್ರಿಕವಾಗಿಬಿಡುತ್ತದೆ.  ಆದರೆ ಸುಸ್ಥಿರ, ಸ್ವಾಸ್ಥ್ಯ ಜೀವ ರೋಗಗ್ರಸ್ತವಾಗಿದ್ದಾದರೂ ಹೇಗೆ ? ಈ ಪ್ರಶ್ನೆ ಕೇಳಿದರೆ ಬಹುಶಃ ಅರ್ಬನ್ ನಕ್ಸಲ್ ಹಣೆಪಟ್ಟಿ ಅಂಟಿಕೊಳ್ಳುವ ಸಾಧ್ಯತೆಗಳು  ಹೆಚ್ಚು..ಎನ್ನುತ್ತಾರೆ ಸಾಮಾಜಿಕ ಚಿಂತಕ ನಾ ದಿವಾಕರ

leave a reply