ಲೋಕಸಭೆ ಚುನಾವಣೆಯ ಹೊಸ್ತಿಲಿನಲ್ಲಿ ನಾವಿದ್ದೇವೆ. ಈ ಹೊತ್ತಿನಲ್ಲಿ ದೇಶದ ಇನ್ನೂರಕ್ಕೂ ಹೆಚ್ಚು ಮಹತ್ವದ ಬರಹಗಾರರು ನಾಗರಿಕರಿಗೆ ಮನವಿ ಪತ್ರವನ್ನು ಕಳುಹಿಸಿದ್ದಾರೆ. ಕನ್ನಡದ ಸಂವೇದನಾಶೀಲ ವೆಬ್ ಪತ್ರಿಕೆ ಋತುಮಾನ ಇದನ್ನು ಕನ್ನಡೀಕರಿಸಿ ಮೊದಲು ಪ್ರಕಟಿಸಿತ್ತು. ಅದನ್ನು ಟ್ರೂಥ್ ಇಂಡಿಯಾ ಯಥಾವತ್ತಾಗಿ ಪ್ರಕಟಿಸುತ್ತಿದೆ.
ಲೇಖಕರು ಈ ಮನವಿಯನ್ನು ಇಂಗ್ಲಿಷ್, ಹಿಂದಿ, ಮರಾಠಿ, ಗುಜರಾತಿ, ಉರ್ದು, ಬಂಗ್ಲಾ, ಮಲಯಾಳಂ, ತಮಿಳು, ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆ ಮಾಡಿರುವರು.
ದ್ವೇಷ ರಾಜಕಾರಣದ ವಿರುದ್ಧ ಮತ ಚಲಾಯಿಸೋಣ, ಸಮಾನ ಹಾಗೂ ಬಹುತ್ವ ಭಾರತಕ್ಕಾಗಿ ಮತ ಚಲಾಯಿಸೋಣ.
ಬರುತ್ತಿರುವ ಚುನಾವಣೆಯು ನಮ್ಮ ದೇಶವನ್ನು ಬಿಕ್ಕಟ್ಟಿಗೆ ತಂದು ನಿಲ್ಲಿಸಿದೆ. ನಮ್ಮ ಸಂವಿಧಾನವುಎಲ್ಲಾ ನಾಗರಿಕರಿಗೆ ಸಮಾನ ಹಕ್ಕುಗಳನ್ನು, ಅವರು ಬಯಸಿದ ಹಾಗೆ ಆಹಾರ ಸೇವಿಸುವ, ಪ್ರಾರ್ಥಿಸುವ,ಅವರ ಆಯ್ಕೆಯ ಹಾಗೆ ಬದುಕುವ, ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಭಿನ್ನಾಭಿಪ್ರಾಯದ ಹಕ್ಕನ್ನು ನೀಡಿದೆ.ಆದರೆ ಕಳೆದ ಕೆಲವು ವರ್ಷಗಳಿಂದ ಅವರ ಕೋಮು, ಜಾತಿ, ಲಿಂಗ ಅಥವಾ ಅವರ ಪ್ರದೇಶಗಳಕಾರಣಕ್ಕಾಗಿ ನಾಗರಿಕರನ್ನು ಸಾಮೂಹಿಕವಾಗಿ ಕೊಲ್ಲುವುದನ್ನು, ಅವರ ಮೇಲೆ ದಾಳಿ ಮಾಡುವುದನ್ನುಮತ್ತು ತಾರತಮ್ಯ ಮಾಡುವುದನ್ನು ನಾವು ನೋಡಿದ್ದೇವೆ. ದ್ವೇಷ ರಾಜಕಾರಣವನ್ನು ನಮ್ಮ ದೇಶವನ್ನುಒಡೆಯಲು, ಭೀತಿ ಹುಟ್ಟಿಸಲು ಮತ್ತು ಹೆಚ್ಚೆಚ್ಚು ಜನರು ಪೂರ್ಣ ಪ್ರಮಾಣ ನಾಗರಿಕರಂತೆಬದುಕುವುದರಿಂದ ಹೊರಗಿಡಲು ಬಳಸಲಾಗುತ್ತಿದೆ. ಬರಹಗಾರರು, ಕಲಾವಿದರು, ಚಲನಚಿತ್ರ ನಿರ್ಮಾಪಕರು, ನಿರ್ದೇಶಕರು, ಸಂಗೀತಕಾರರು ಮತ್ತು ಸಾಂಸ್ಕೃತಿಕ ಕ್ರೀಯಾಶೀಲರಿಗೆ ಕಿರುಕುಳ ಕೊಟ್ಟು,ಬೆದರಿಸಿ ¸ ಸೆನ್ಸರ್ ಮಾಡಲಾಗಿದೆ. ಅಧಿಕಾರದಲ್ಲಿರುವ ಶಕ್ತಿಗಳನ್ನು ಪ್ರಶ್ನಿಸುವವರು ಹಿಂಸೆಗೆ ಒಳಗಾಗುವ ,ಸುಳ್ಳು ಹಾಗೂ ಹಾಸ್ಯಾಸ್ಪದ ಆರೋಪಗಳ ಮೇಲೆ ಬಂಧನಕ್ಕೊಳಗಾಗುವ ಅಪಾಯದಲ್ಲಿದ್ದಾರೆ.
ನಾವೆಲ್ಲರೂ ಇದು ಬದಲಾಗಬೇಕೆಂದು ಬಯಸುತ್ತೇವೆ . ವಿಚಾರವಾದಿಗಳು, ಬರಹಗಾರರು ಮತ್ತುಕಾರ್ಯಕರ್ತರು ಕಿರುಕುಳಕ್ಕೆ ಈಡಾಗುವುದು ಅಥವಾ ಕೊಲೆಗೀಡಾಗುವುದನ್ನು ನಾವು ಬಯಸುವುದಿಲ್ಲ. ಮಹಿಳೆಯರು, ದಲಿತರು, ಆದಿವಾಸಿಗಳು ಮತ್ತು ಅಲ್ಪಸಂಖ್ಯಾತರ ಮೇಲೆ ಮಾತಿನ ಮೂಲಕ ಅಥವಾಕ್ರಿಯೆಗೆಳ ಮೂಲಕ ನಡೆಯುವ ಹಿಂಸೆಯ ವಿರುದ್ಧ ಅತ್ಯಂತ ಕಠಿಣವಾದ ಕ್ರಮಗಳನ್ನು ಬಯಸುತ್ತೇವೆ.ಉದ್ಯೋಗಗಳು, ಶಿಕ್ಷಣ, ಸಂಶೋಧನೆ, ಆರೋಗ್ಯ ಮತ್ತು ಎಲ್ಲರಿಗೂ ಸಮಾನ ಅವಕಾಶಗಳುದೊರೆಯುವಂತಾಗಲು ಬೇಕಾದ ಸಂಪನ್ಮೂಲಗಳನ್ನು ಹಾಗೂ ಕ್ರಮಗಳನ್ನು ಬಯಸುತ್ತೇವೆ .
ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ಬಹುತ್ವವನ್ನು ರಕ್ಷಿಸಲು ಹಾಗೂ ಪ್ರಜಾಪ್ರಭುತ್ವವು ಸದೃಢವಾಗಿ ಬೆಳೆಯಲೆಂದು ಬಯಸುತ್ತೇವೆ.ಇದನ್ನು ಹೇಗೆ ಮಾಡುವುದು? ನಮಗೆ ತುರ್ತಾಗಿ ಅವಶ್ಯವಾಗಿರುವ ಬದಲಾವಣೆಯನ್ನು ಹೇಗೆ ತರುವುದು? ನಾವು ಮಾಡಬೇಕಾದ ಹಾಗೂ ಮಾಡಬಹುದಾದ ಅನೇಕ ಸಂಗತಿಗಳಿವೆ. ಆದರೆಅತಿಮಹತ್ವದ ಒಂದು ಮೊದಲ ಹೆಜ್ಜೆ ಇದೆ.
ನಾವು ಇಡಬೇಕಾದ ಮೊದಲ ಹೆಜ್ಜೆ ಎಂದರೆ ದ್ವೇಷ ರಾಜಕಾರಣವನ್ನು ಚುನಾವಣೆಯಲ್ಲಿ ಸೋಲಿಸಬೇಕಿದೆ. ನಮ್ಮ ಜನರ ವಿವಿಭಜನೆಯನ್ನು ಸೋಲಿಸಬೇಕಿದೆ ; ಅಸಮಾನತೆಯನ್ನು ಸೋಲಿಸಬೇಕಿದೆ;ಹಿಂಸೆಯ ವಿರುದ್ಧ ಮತ ಚಲಾಯಿಸಬೇಕಾಗಿದೆ. ಸೆನ್ಸರ್ಶಿಪ್ ವಿರುದ್ಧ ಮತ ಚಲಾಯಿಸಬೇಕಿದೆ. ನಮ್ಮಸಂವಿಧಾನವು ನಮಗೆ ನೀಡಿದ ಆಶ್ವಾಸನೆಗಳನ್ನು ಮತ್ತೆ ನವೀಕರಿಸುವ ಭಾರತಕ್ಕಾಗಿ ನಾವು ಮತ ಚಲಾಯಿಸುವುದು – ಇದೊಂದೇ ದಾರಿ ನಮಗಿದೆ. ಆದ್ದರಿಂದಲೇ ನಾವು ಬಹುತ್ವ ಹಾಗೂ ಸಮಾನತೆಯ ಭಾರತಕ್ಕಾಗಿ ಮತ ಚಲಾಯಿಸಿರಿ ಎಂದು ಎಲ್ಲಾ ನಾಗರಿಕರನ್ನು ಕೋರುತ್ತಿದ್ದೇವೆ.
1 | AJ Thomas | 71 | Gulam Mohammed Sheikh | 141 | Pradnya Daya Pawar |
2 | AR Venkatachalapathy | 72 | HS Shivaprakash | 142 | Prem Tiwari |
3 | Abhay Maurya | 73 | Hansda Sowvendra Shekhar | 143 | Priya Sarukkai Chabria |
4 | Adil Jussawalla | 74 | Hariyash Rai | 144 | Purushottam Agarwal |
5 | Ajai Singh | 75 | Harsh Mander | 145 | R Unni |
6 | Akeel Bilgrami | 76 | Hemant Divate | 146 | Rahamath Tarikere |
7 | Ali Javid | 77 | Hemlata Maheshwar | 147 | Rahman Abbas |
8 | Alok Rai | 78 | Hiralal Rajasthani | 148 | Rajendra Chenni |
9 | Amit Chaudhuri | 79 | Huchangi Prasad | 149 | Rajendra Rajan |
10 | Amit Bhaduri | 80 | Ishrat Syed | 150 | Rajesh Joshi |
11 | Amitav Ghosh | 81 | J Devika | 151 | Rajiv Ranjan Singh |
12 | Anand | 82 | JM Parakh | 152 | Ramprakash Tripathi |
13 | Anand Teltumbde | 83 | Jaidev Taneja | 153 | Ranjit Hoskote |
14 | Ananya Vajpeyi | 84 | Jaishree Misra | 154 | Raosaheb Kasbe |
15 | Ania Loomba | 85 | Jeet Thayil | 155 | Rakesh Tiwari |
16 | Anil Joshi | 86 | Jerry Pinto | 156 | Ravishankar |
17 | Anita Nair | 87 | Joy Mathew | 157 | Rekha Awasthi |
18 | Anita Ratnam | 88 | JV Pawar | 158 | Ritu Menon |
19 | Anita Thampi | 89 | K G Shankara Pillai | 159 | Robin Ngangom |
20 | Anjali Purohit | 90 | K N Panikkar | 160 | Romila Thapar |
21 | Anupama HS | 91 | K Satchidanandan | 161 | Ruchira Gupta |
22 | Anuradha Kapur | 92 | Kalpana Swaminarayan | 162 | Rukmini Bhaya Nair |
23 | Anuradha Marwah | 93 | Kalpana Swaminathan | 163 | S Joseph |
24 | Anvar Ali | 94 | Kavery Nambisan | 164 | Sachin Ketkar |
25 | Apoorvanand | 95 | Keki Daruwalla | 165 | Saleem Peeradina |
26 | Arjumand Ara | 96 | Kiran Nagarkar | 166 | Salim Yusufji |
27 | Arjun Dangle | 97 | KM Shrimali | 167 | Salma |
28 | Arun Kamal | 98 | KP Ramanunni | 168 | Samik Bandyopadhyay |
29 | Arunava Sinha | 99 | Kunal Basu | 169 | Sanjeev Kaushal |
30 | Arundhati Roy | 100 | Kutti Revathi | 170 | Sanjeev Khandekar |
31 | Arvind Krishna Mehrotra | 101 | M Mukundan | 171 | Sanjeev Kumar |
32 | Asad Zaidi | 102 | MMP Singh | 172 | Sarabjeet Garcha |
33 | Asghar Wajahat | 103 | Madhu Bhaduri | 173 | Satish Alekar |
34 | Ashok Vajpeyi | 104 | Makarand Sathe | 174 | Savitri Rajeevan |
35 | Ashokan Charuvil | 105 | Malavika Kapur | 175 | Sethu |
36 | Ashwani Kumar | 106 | Mamang Dai | 176 | Shafi Shauq |
37 | Atamjit Singh | 107 | Mamta Sagar | 177 | Shailesh Singh |
38 | B Rajeevan | 108 | Manash Bhattacharya | 178 | Shanta Acharya |
39 | Badri Raina | 109 | Manasi | 179 | Shanta Gokhale |
40 | Bajrang Bihari Tiwari | 110 | Mangad Ratnakaran | 180 | Sharankumar Limbale |
41 | Bali Singh | 111 | Mangalesh Dabral | 181 | Sharmila Samant |
42 | Bama | 112 | Manishi Jani | 182 | Shashi Deshpande |
43 | Basharat Peer | 113 | Manmohan | 183 | Shekhar Joshi |
44 | Benyamin | 114 | Manoj Kulkarni | 184 | Shobha Singh |
45 | Bhasha Singh | 115 | Manoj Kuroor | 185 | Shubha |
46 | Bina Sarkar Ellias | 116 | Maria Couto | 186 | Smita Sahay |
47 | CS Chandrika | 117 | Meena Kandasamy | 187 | Srilata K |
48 | Chaman Lal | 118 | Megha Pansare | 188 | Subodh Sarkar |
49 | Chandradasan | 119 | Mogalli Ganesh | 189 | Sudeep Chakravarti |
50 | Chandrakant Patil | 120 | Mrinal Pande | 190 | Sudeshna Banerjee |
51 | Civic Chandran | 121 | Mukul Kesavan | 191 | Sudhanva Deshpande |
52 | Dalip Kaur Tiwana | 122 | NS Madhavan | 192 | Sudhir Chandra |
53 | Damodar Mauzo | 123 | NP Hafiz Mohamad | 193 | Suresh Chabria |
54 | Datta Damodar Naik | 124 | Nabaneeta Dev Sen | 194 | TM Krishna |
55 | Deepan Sivaraman | 125 | Nalin Ranjan Singh | 195 | Tekchand |
56 | Devdan Chaudhuri | 126 | Namita Gokhale | 196 | Udayan Vajpeyi |
57 | Devendra Chaube | 127 | Namita Singh | 197 | Urvashi Butalia |
58 | Devi Prasad Mishra | 128 | Nancy Adajania | 198 | Vaasanthi |
59 | Dinesh Kumar Shukla | 129 | Nayantara Sahgal | 199 | Vanamala Viswanatha |
60 | E Santhoshkumar | 130 | Neeraj Singh | 200 | Vijay Prashad |
61 | EV Ramakrishnan | 131 | Nityanand Tiwari | 201 | Venita Coelho |
62 | GN Devy | 132 | Noor Zaheer | 202 | Vijayalakshmi |
63 | Gagan Gill | 133 | Orijit Sen | 203 | Vinita Agrawal |
64 | Gauhar Raza | 134 | P Sivakami | 204 | Vinitabh |
65 | Geeta Kapur | 135 | PN Gopikrishnan | 205 | Vishnu Nagar |
66 | Geetanjali Shree | 136 | PP Ramachandran | 206 | Vishwanath Tripathi |
67 | Girdhar Rathi | 137 | Pankaj Bisht | 207 | Vivan Sundaram |
68 | Girish Karnad | 138 | Paul Zacharia | 208 | Vivek Shanbhag |
69 | Githa Hariharan | 139 | Prabha Varma | 209 | Volga |
70 | Govind Prasad | 140 | Prabodh Parikh | 210 | Zoya Hasan |