ಬ್ರೇಕಿಂಗ್ ಸುದ್ದಿ

ವಯನಾಡಿಲ್ಲಿ ನಾಮಪತ್ರ ಸಲ್ಲಿಸಿದ ರಾಹುಲ್ ಗಾಂಧಿ

ರಾಹುಲ್ ಗಾಂಧಿಯವರು ಅಮೇಥಿ ಕ್ಷೇತ್ರದಲ್ಲಿ ಸ್ಪರ್ಧಿಸುವ ಜೊತೆಜೊತೆಗೆ ಕೇರಳದ ವಯನಾಡಿನಿಂದಲೂ ಸ್ಪರ್ಧಿಸಲಿದ್ದಾರೆ ಎಂದು ಕಳೆದ ವಾರಾಂತ್ಯದಲ್ಲಷ್ಟೇ ಕಾಂಗ್ರೆಸ್ ಮುಖಂಡ, ರಾಜ್ಯಸಭಾ ಸದಸ್ಯ ಎ.ಕೆ.ಆಂಟನಿ ದೆಹಲಿಯಲ್ಲಿ ಘೋಷಿಸಿದ್ದರು.

leave a reply