ಬ್ರೇಕಿಂಗ್ ಸುದ್ದಿ

ಬಿಜೆಪಿ ಸಂಸದ, ಮಾಜಿ ಕೇಂದ್ರ ಸಚಿವ ಶತ್ರುಘ್ಞ ಸಿನ್ಹಾ ಕಾಂಗ್ರೆಸ್ ಸೇರ್ಪಡೆ; ಬಿಜೆಪಿ ಒನ್ ಮ್ಯಾನ್ ಶೋ ಟೂ ಮೆನ್ ಆರ್ಮಿ ಎಂದು ಟೀಕಿಸಿದ ಸಿನ್ಹಾ 

ಬಿಜೆಪಿ ಪಕ್ಷದ ಸಂಸ್ಥಾಪನಾ ದಿನವಾದ ಏಪ್ರಿಲ್ 6ರಂದೇ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ಶತ್ರುಘ್ಞ ಸಿನ್ಹಾ ಸುದ್ದಿ ಗೋಷ್ಠಿ ನಡೆಸಿ ತಮ್ಮ ನಿರ್ಧಾರವನ್ನು ಘೋಷಿಸಿದರು.

leave a reply