ಬ್ರೇಕಿಂಗ್ ಸುದ್ದಿ

ತನ್ನ ದ್ವೇಷಪ್ರೇರಿತ ನೀತಿಗಳಿಂದಲೇ ಬಿಜೆಪಿ ಮಣ್ಣು ಮುಕ್ಕಲಿದೆ: ಮಾಯಾವತಿ

ಸಂಸತ್ತಿಗೆ ಅತಿ ಹೆಚ್ಚು ಸಂಸದರನ್ನು ಕಳಿಸುವ ರಾಜ್ಯವಾದ ಉತ್ತರ ಪ್ರದೇಶದ ಶಹರಾನ್ ಪುರ ಸಮೀಪದ ದೇವಬಂದ್ ನಲ್ಲಿ ಆಯೋಜಿಸಲಾಗಿದ್ದ ಬಿ ಎಸ್ ಪಿ- ಎಸ್ ಪಿ ಮಹಾರ‍್ಯಾಲಿಯಲ್ಲಿ ಬಿಎಸ್ ಪಿ ವರಿಷ್ಠೆ ಮಾಯಾವತಿ ಬಿಜೆಪಿ-ಕಾಂಗ್ರೆಸ್ ಎರಡರ ಮೇಲೂ ತಮ್ಮ ಟೀಕಾಸ್ತ್ರ ಪ್ರಯೋಗಿಸಿದರು.

leave a reply