ತಮ್ಮ ರಾಜಕೀಯ ವಿರೋಧಿಗಳನ್ನು ಮುಗಿಸಲು ಆದಾಯ ತೆರಿಗೆ ಇಲಾಖೆನ್ನು ಮನಸೋಇಚ್ಛೆ ಬಳಸುತ್ತಿರುವ ಮೋದಿ ಸರ್ಕಾರ, ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್ ನಾಥ್ ಆಪ್ತರ ಮನೆಯ ದಾಳಿ ನಡೆಸಿದೆ.
15 ಮಂದಿ ತೆರಿಗೆ ಅಧಿಕಾರಿಗಳಿದ್ದ ದಾಳಿ ತಂಡವು ಇಂದು ಮುಂಜಾನೆ 3 ಗಂಟೆಯ ಸುಮಾರಿಗೆ ಈ ದಾಳಿ ನಡೆಸಿದೆ
ಕಮಲ್ ನಾಥ್ ಅವರ ವಿಶೇಷ ಕರ್ತವ್ಯ ಅಧಿಕಾರಿ (OSD) ಪ್ರವೀಣ್ ಕಕ್ಕರ್ ಅವರ ಇಂದೋರ್ ನಿವಾಸ ಮತ್ತು ಸಲಹೆಗಾರ ಆರ್ ಕೆ ಮಿಲ್ಗಾನಿ ಅವರ ದೆಹಲಿ ನಿವಾಸದ ಮೇಲೆ ಐಟಿ ದಾಳಿ ನಡೆದಿದೆ. ಇತ್ತೀಚೆಗೆ ಕರ್ನಾಟಕದ ಮುಖ್ಯಮಂತ್ರಿ ಕುಮಾರಸ್ವಾಮಿ ಆಪ್ತರ ಮನೆಗಳ ಮೇಲೆ ಐಟಿ ದಾಳಿ ನಡೆದಿತ್ತು.
I-T Sources: I-T dept is conducting searches at 50 locations. Searches underway at locations of MP Chief Minister's OSD, Ratul Puri, Amira Group, &Moser Bayer. Searches also underway in Bhoola, Indore,Goa& 35 locations in Delhi. More than 300 I-T officials conducting the searches pic.twitter.com/tUBYMsEtQl
— ANI (@ANI) April 7, 2019