ಬ್ರೇಕಿಂಗ್ ಸುದ್ದಿ

ಧಾರವಾಡ ಮತಕ್ಷೇತ್ರ: ಪ್ರಹ್ಲಾದ ಜೋಶಿಗೆ ನಿದ್ರಾಭಂಗ, ವಿನಯ್ ಕುಲಕರ್ಣಿಗೆ ಮಾಡು ಇಲ್ಲವೇ ಮಡಿ ಸ್ಥಿತಿ

ಕ್ಷೇತ್ರದಲ್ಲಿ ಲಿಂಗಾಯತ ಮತದಾರರು ನಿರ್ಣಾಯಕರಾಗಿದ್ದರೂ ಅವರೆಲ್ಲ 1996ರಲ್ಲಿ ಸಂಕೇಶ್ವರರನ್ನು ಬೆಂಬಲಿಸಲು ಬಿಜೆಪಿಯತ್ತ ವಾಲಿದವರು ಇದುವರೆಗೂ ತಮ್ಮ ನಿಷ್ಠೆ ಬದಲಿಸಿಲ್ಲ. ತೀರ ಸಣ್ಣ ಸಂಖ್ಯೆಯಲ್ಲಿರುವ ಬ್ರಾಹ್ಮಣ ಸಮುದಾಯದ ಜೋಶಿ ಅವರನ್ನು ಕಳೆದ ಮೂರು ಬಾರಿ ಬೆಂಬಲಿಸಿದ್ದಾರೆ. ಆದರೆ ಈ ಬಾರಿ ಇದೇ ಬೆಂಬಲವನ್ನು ನಿರೀಕ್ಷಿಸುವಂತಿಲ್ಲ.

leave a reply