ಬ್ರೇಕಿಂಗ್ ಸುದ್ದಿ

ಚತ್ತೀಸ್‍ಗಡದಲ್ಲಿ ನಕ್ಸಲೀಯರಿಂದ ಬಾಂಬ್ ಸ್ಫೋಟ, ಬಿಜೆಪಿ ಶಾಸಕ ಸೇರಿ ಐವರು ಸಾವು

ನಕ್ಸಲೀಯರು ನೆಲದಲ್ಲಿ ಹೂತಿಟ್ಟಿದ್ದ ಪ್ರಬಲವಾದ ಐಇಡಿ ಸ್ಫೋಟಿಸಿದಾಗ ವಾಹನವು ನುಜ್ಜುಗುಜ್ಜಾಗಿದ್ದು ಅದರಲ್ಲಿ ಕುಳಿತಿದ್ದ ಐವರು ಸ್ಥಳದಲ್ಲೇ ಅಸುನೀಗಿದ್ದಾರೆ.

leave a reply