ಬ್ರೇಕಿಂಗ್ ಸುದ್ದಿ

ಯೋಧರ ಹೆಸರಲ್ಲಿ ಮೋದಿ ಮತಯಾಚನೆ: ವರದಿ ಕೇಳಿದ  ಚುನಾವಣಾ ಆಯೋಗ

ರಾಜಕೀಯ ಪ್ರಚಾರಕ್ಕೆ ದೇಶದ ಸೇನೆಯ ಹೆಸರನ್ನು ಬಳಸುವಂತಿಲ್ಲ ಎಂಬ ಚುನಾವಣಾ ಆಯೋಗದ ಸೂಚನೆಯನ್ನೂ ಉಲ್ಲಂಘಿಸಿ ಪ್ರಧಾನಿ ನರೇಂದ್ರ ಮೋದಿ ಸೈನಿಕರ ಹೆಸರಲ್ಲಿ ಮತಯಾಚಿಸಿರುವುದು ಪ್ರತಿಪಕ್ಷಗಳು ಹಾಗೂ ದೇಶದ ಯುವಕರ ಕೆಂಗಣ್ಣಿಗೂ ಗುರಿಯಾಗಿದೆ

leave a reply