ಬ್ರೇಕಿಂಗ್ ಸುದ್ದಿ

ರಾಫೇಲ್ ಹಗರಣ: ಮೋದಿ ಸರ್ಕಾರಕ್ಕೆ ಮತ್ತೆ ಸುಪ್ರೀಂ ಕಪಾಳಮೋಕ್ಷ!

ಬಹುಕೋಟಿ ಹಗರಣದ ವಿಷಯದಲ್ಲಿ ಸುಪ್ರೀಂಕೋರ್ಟ್ ಮೆಟ್ಟಿಲೇರಿರುವ ಅರ್ಜಿದಾರರು ಸಲ್ಲಿಸಿರುವ ‘ದಿ ಹಿಂದೂ’ ಪತ್ರಿಕೆಯ ವರದಿ ಮತ್ತು ಇತರ ದಾಖಲೆಗಳೂ ಸೇರಿದಂತೆ ಎಲ್ಲಾ ಹೊಸ ಸಾಕ್ಷ್ಯಗಳನ್ನೂ ವಿಚಾರಣೆಗೆ ಪರಿಗಣಿಸುವುದಾಗಿ ಸುಪ್ರೀಂಕೋರ್ಟ್ ಬುಧವಾರ ಹೇಳಿದ್ದು, ಆ ದಾಖಲೆಗಳನ್ನು ಪರಿಗಣಿಸದಂತೆ ಮತ್ತು ಮರು ವಿಚಾರಣೆಯ ಅಗತ್ಯವಿಲ್ಲ ಎಂದು ವಾದ ಮಂಡಿಸಿದ್ದ ಮೋದಿಯವರ ಸರ್ಕಾರಕ್ಕೆ ತಪರಾಕಿ ನೀಡಿದೆ.

 • ಇಂತಹ ಸುದ್ದಿ ಪ್ರಕಟಿಸಲು ಕಾಂಗ್ರೆಸ್ ನಿಮ್ಮಂತ ಚೇಲಗಳಿಗೆ ಎಷ್ಟು ಜನ ಪೂರೈಸುತ್ತಿದೆ.

  ನಿಮ್ಮ ವಿರುದ್ಧ ಕಾನೂನು ಹೋರಾಟ ಮಾಡುವುದೇ ಉತ್ತಮ.ಇಲ್ಲಿ ಕಾಂಗ್ರೆಸ್ ಗಿಂತ ಹೆಚ್ಚಾಗಿ ನೀವೇ ಮೋದಿ ವಿರೋದಿಗಳಗಿ ಕಾಣುವಿರಿ.

  ಮಾದ್ಯಮಕ್ಕೆ ಇಷ್ಟು ಅಧಿಕಾರ ಕೊಟ್ಟಿದ್ದು ತಪ್ಪಾಗಿದೆ.

  1000 ಜನ ಹೇಳಿದ್ರು ಮೋದಿನ ಬಿಡೋ ಪ್ರಶ್ನೆ ಇಲ್ಲ.

  ಮೋದಿಗೋಸ್ಕರ ನಾವು.

  ಏನೇ ಹೇಳಿ ಮೋದಿಗೆ ಮತ ಓಕೆ.

leave a reply