ಅನಂತಪುರ: ಲೋಕಸಭೆ ಹಾಗೂ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ತಡಿಪತ್ರಿ ಕ್ಷೇತ್ರದಲ್ಲಿ ಎರಡು ಪಕ್ಷಗಳ ಕಾರ್ಯಕರ್ತರ ನಡುವೆ ನಡೆದ ಸಂಘರ್ಷದಲ್ಲಿ ಇಬ್ಬರು ಮೃತಪಟ್ಟಿದ್ದಾರೆ.
ವೈಎಸ್ಆರ್ ಕಾಂಗ್ರೆಸ್ ನ ಪುಲ್ಲ ರೆಡ್ಡಿ ಮತ್ತು ತೆಲುಗು ದೇಶಂ ಪಕ್ಷದ (ಟಿಡಿಪಿ) ಚಿಂತ ಭಾಸ್ಕರ್ ಮೃತ ದುರ್ದೈವಿಗಳು.
ಇಲ್ಲಿನ 197ನೇ ವಾರ್ಡ್ ವೀರಪುರಂನಲ್ಲಿ ಎರಡೂ ಪಕ್ಷದ ಕಾರ್ಯಕರ್ತರ ನಡುವೆ ಆರಂಭವಾದ ಕಲಹ ಸಾವಿನ ಮೂಲಕ ಅಂತ್ಯ ಕಂಡಿದೆ.
ಆಂಧ್ರದ ವೈಎಸ್ಆರ್-ಟಿಡಿಪಿ ಕಾರ್ಯಕರ್ತರ ಕಲಹ: ಇಬ್ಬರ ಸಾವು
ಎರಡು ಪಕ್ಷಗಳ ಕಾರ್ಯಕರ್ತರ ನಡುವೆ ನಡೆದ ಸಂಘರ್ಷದಲ್ಲಿ ವೈಎಸ್ಆರ್ ಕಾಂಗ್ರೆಸ್ ನ ಪುಲ್ಲ ರೆಡ್ಡಿ ಮತ್ತು ತೆಲುಗು ದೇಶಂ ಪಕ್ಷದ (ಟಿಡಿಪಿ) ಚಿಂತ ಭಾಸ್ಕರ್ ಸಾವು

Post navigation
Posted in: