ಬ್ರೇಕಿಂಗ್ ಸುದ್ದಿ

ಮಾಧ್ಯಮಗಳಿಗೆ ನಿರ್ಬಂಧ: ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯನ ವಿರುದ್ಧ ತೀರ್ಪು ನೀಡಿದ ಹೈಕೋರ್ಟ್

ಮಾರ್ಚ್ 29ರಂದು ಬೆಂಗಳೂರಿನ  ಸಿವಿಲ್ ಮತ್ತು ಸೆಷನ್ ಕೋರ್ಟಿನ ಮೊರೆ ಹೋಗಿದ್ದ ತೇಜಸ್ವಿ ಸೂರ್ಯ ತಮ್ಮ ವಿರುದ್ಧ ಮಾಧ್ಯಮಗಳಲ್ಲಿ ನಕಾರಾತ್ಮಕವಾಗಿ ವರದಿಗಳನ್ನು ಪ್ರಕಟಿಸುವುದಕ್ಕೆ ನಿರ್ಬಂಧ ಹೇರುವಂತೆ ಕೋರಿದ್ದರು.

leave a reply