ಬ್ರೇಕಿಂಗ್ ಸುದ್ದಿ

ಎಲೆಕ್ಟೊರಲ್ ಬಾಂಡ್ ದೇಣಿಗೆಯ ಸಂಪೂರ್ಣ ವಿವರ ನೀಡಿ: ರಾಜಕೀಯ ಪಕ್ಷಗಳಿಗೆ ಸುಪ್ರೀಕೋರ್ಟ್ ಸೂಚನೆ

ಬಾಂಡ್‌ಗಳಲ್ಲಿ ದೇಣಿಗೆ ನೀಡುವವರ ಹೆಸರಿಲ್ಲದಿರುವುದರಿಂದ ಮತ್ತು ಇತ್ತೀಚೆಗೆ ರಾಜಕೀಯ ಪಕ್ಷಗಳು ದೇಣಿಗೆ ಸ್ವೀಕರಿಸುವ ವಿಷಯದಲ್ಲಿ ಮೋದಿ ಸರ್ಕಾರ ತಂದಿರುವ ತಿದ್ದುಪಡಿಯಿಂದಾಗಿ ರಾಜಕೀಯ ದೇಣಿಗೆಯ ವಿಷಯದಲ್ಲಿ ಪಾರದರ್ಶಕತೆ ಕುಸಿಯುವುದೆಂಬುದು ಅರ್ಜಿದಾರರ ವಾದವಾಗಿತ್ತು.

leave a reply