ಬ್ರೇಕಿಂಗ್ ಸುದ್ದಿ

ಮತದಾರರನ್ನು ಯಾಮಾರಿಸಲು ಸುಳ್ಳು ಸುದ್ದಿಗಳ ದಾಳಿ: ಸಮೀಕ್ಷೆ

50 ಕೋಟಿ ಮತದಾರರು ಫೇಸ್‌ಬುಕ್ ಮತ್ತು ವಾಟ್ಸಪ್‌ಗಳಿಗೆ ತೆರೆದುಕೊಂಡಿರುವುದರಿಂದ ಸುಳ್ಳುಸುದ್ದಿಗಳು ಚುನಾವಣೆಗಳ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆ ಇರುವುದಾಗಿ ಸಮೀಕ್ಷೆ ತಿಳಿಸಿದೆ. ಸಮೀಕ್ಷೆಯ ಪ್ರಕಾರ ಮುಂಬರಲಿರುವ ಚುನಾವಣೆಗಳ ಮೇಲೆ ಸುಳ್ಳುಸುದ್ದಿಗಳು ಪ್ರಭಾವ ಬೀರುವುದಾಗಿ ಸುಮಾರು ಶೇ.62ರಷ್ಟು ಜನ ನಂಬಿದ್ದಾರೆ.   

leave a reply