ಬ್ರೇಕಿಂಗ್ ಸುದ್ದಿ

ಸೇನಾ ಪಡೆಗಳ ರಾಜಕೀಯ ದುರ್ಬಳಕೆ ವಿರುದ್ಧ ದೇಶದ 156 ನಿವೃತ್ತ ಸೇನಾಧಿಕಾರಿಗಳು ರಾಷ್ಟ್ರಪತಿಗಳಿಗೆ ಸಲ್ಲಿಸಿದ ಮನವಿಯಲ್ಲಿ ಏನಿದೆ? ಈ ಕುರಿತು ಉಂಟಾದ ವಿವಾದವೇನು?

ಇತ್ತೀಚೆಗೆ ಚುನಾವಣಾ ಆಯೋಗ ಸೇನಾಪಡೆಗಳನ್ನು ಚುನಾವಣಾ ಪ್ರಚಾರಕ್ಕೆ ಬಳಸಬಾರದು ಎಂದು ರಾಜಕೀಯ ಪಕ್ಷಗಳಿಗೆ ನಿರ್ದೇಶನ ನೀಡಿದ ಮೇಲೂ ಅಂತಹುದೇ ಘಟನೆಗಳು ನಡೆದವು. ಇದು ಅತ್ಯಂತ ಕಳವಳಕಾರಿ ಸಂಗತಿ ಎಂದು ನಿವೃತ್ತ ಸೇನಾಧಿಕಾರಿಗಳು ಪತ್ರದ ಮೂಲಕ ತಿಳಿಸಿದ್ದಾರೆ.

leave a reply