ಬ್ರೇಕಿಂಗ್ ಸುದ್ದಿ

ಪಾಕಿಸ್ತಾನದ ಸೇನಾಗೀತೆಯನ್ನು ಕಾಪಿ ಮಾಡಿ ಹಾಡಿದ ಬಿಜೆಪಿ ಶಾಸಕ ರಾಜಾಸಿಂಗ್: ನಗೆಪಾಟಲಿಗೀಡಾದ ಬಿಜೆಪಿ ದೇಶಭಕ್ತ

ಆದರೆ ಈ ಹಾಡಿನ ಪ್ರತಿ ಶಬ್ದವೂ ಸಹ ಪಾಕಿಸ್ತಾನದ ಸೇನಾ ಪಡೆಗಳಿಗಾಗಿ ರಚಿಸಿರುವ ಹಾಡಾಗಿದೆ. ಈ ಗೀತೆಯನ್ನು ಪಾಕಿಸ್ತಾನದ ಸೇನಾಪಡೆಗಳ ಮಾಧ್ಯಮ ವಿಭಾಗವಾದ ISPR ಮಾರ್ಚ್ 23ರಂದು ಪಾಕಿಸ್ತಾನ ದಿನಾಚರಣೆಗೆ ಹಾಡುವ ಸಲುವಾಗಿ ಇದನ್ನು ಬಿಡುಗಡೆ ಮಾಡಿತ್ತು.

leave a reply