ಬ್ರೇಕಿಂಗ್ ಸುದ್ದಿ

ನರೇಂದ್ರ ಮೋದಿಯ ದುರಾಡಳಿತ, ಬಿಜೆಪಿಯ ಒಳಜಗಳ, ಬ್ಯಾಂಕ್ ನಕಲಿ ನೋಟು ಹಗರಣಗಳ ಕುರಿತು ಎಳೆಎಳೆಯಾಗಿ ಬಿಚ್ಚಿಟ್ಟ ಮೋದಿ ಆಪ್ತ, ಬಿಜೆಪಿ ಮುಖಂಡ ಅಜಯ್ ಆಗರವಾಲ್!

ರಾಯ್ ಬರೇಲಿ ಕ್ಷೇತ್ರದಿಂದ 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ  ಸ್ಪರ್ಧಿಸಿದ್ದ ಸುಪ್ರೀಂ ಕೋರ್ಟ್ ನ ವಕೀಲ ಹಾಗೂ ಬಿಜೆಪಿ ನಾಯಕ ಅಜಯ್ ಅಗರ್ ವಾಲ್ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

leave a reply