ಬ್ರೇಕಿಂಗ್ ಸುದ್ದಿ

ಕಾಗೋಡು ಚಳವಳಿ @68: ವೈರುಧ್ಯದ ಹೊತ್ತಲ್ಲಿ ಕ್ರಾಂತಿಯ ಸ್ಮರಣೆ

ಜಮೀನ್ದಾರಿ ಭೂ ಮಾಲೀಕ ವರ್ಗದ ವಿರುದ್ಧದ ಜಾಗತಿಕ ಖ್ಯಾತಿಯ ನಕ್ಸಲ್ ಬಾರಿ ಕ್ರಾಂತಿ ದೂರದ ಪಶ್ಚಿಮಬಂಗಾಳದಲ್ಲಿ ನಡೆಯುವುದಕ್ಕೆ ಸುಮಾರು ಒಂದೂವರೆ ದಶಕಕ್ಕೆ ಮುನ್ನವೇ ಮಲೆನಾಡಿನ ಸಾಗರದಲ್ಲಿ ನಡೆದ ಭೂಮಾಲೀಕರ ವಿರುದ್ಧದ ರೈತರ ರಕ್ತರಹಿತ ಕ್ರಾಂತಿ ಕಾಗೋಡು ಸತ್ಯಾಗ್ರಹ, ದೇಶದ ಭೂ ಸುಧಾರಣಾ ಕಾಯ್ದೆಗಳಿಗೆ ಪ್ರೇರಣೆಯಾದ ಮಹತ್ವದ ಚಾರಿತ್ರಿಕ ಘಟನೆ ಕುರಿತು ಬರೆದಿದ್ದಾರೆ ಪತ್ರಕರ್ತರು ಹಾಗೂ ಲೇಖಕರು ಶಶಿ ಸಂಪಳ್ಳಿ.

leave a reply