ಬ್ರೇಕಿಂಗ್ ಸುದ್ದಿ

ಬಾಲಾಕೋಟ್ ಏರ್ ಸ್ಟ್ರೈಕಿನಲ್ಲಿ  ಯಾವುದೇ ಪಾಕಿಸ್ತಾನಿ ಸತ್ತಿಲ್ಲ: ಸುಷ್ಮಾ ಸ್ವರಾಜ್

ಯಾವೊಬ್ಬ ಪಾಕಿಸ್ತಾನಿ ನಾಗರಿಕ ಅಥವಾ ಸೈನಿಕ ದಾಳಿಯಲ್ಲಿ ಸಾಯಬಾರದು, ಕೇವಲ ಉಗ್ರರ ಶಿಬಿರಗಳನ್ನಷ್ಟೇ ಗುರಿಪಡಿಸಬೇಕು ಎಂದು ಆದೇಶಿಸಲಾಗಿತ್ತು, ಅಲ್ಲದೇ ಪಾಕಿಸ್ತಾನಿ ಸೈನಿಕರಿಗೆ “ಒಂದೇ ಒಂದು ಗಾಯವೂ ಆಗದಂತೆ” ನಿಗಾ ವಹಿಸಬೇಕೆಂದು ನಿರ್ದೇಶಿಸಲಾಗಿತ್ತು ಎಂದಿದು ಕೇಂದ್ರ ಸಚಿವೆ ಹೇಳಿದ್ದಾರೆ

leave a reply