ಬ್ರೇಕಿಂಗ್ ಸುದ್ದಿ

ಶಿವಮೊಗ್ಗದಲ್ಲಿ ಕೆಎಫ್ ಡಿ ಮತ್ತೆ ಉಲ್ಬಣ: ಜಿಲ್ಲಾಧಿಕಾರಿ ಖುದ್ದು ಹಾಜರಿಗೆ ಹೈಕೋರ್ಟ್ ಆದೇಶ

ಶಿವಮೊಗ್ಗ ಜಿಲ್ಲೆಯಲ್ಲಿ ನಿಯಂತ್ರಣಕ್ಕೆ ಬರದೆ ವ್ಯಾಪಕವಾಗುತ್ತಲೇ ಇರುವ ಮಂಗನಕಾಯಿಲೆ, ಇದೀಗ ನಗರ ಹೊರ ವಲಯದ ಹಳ್ಳಿಯಲ್ಲಿ ಉಲ್ಬಣಗೊಂಡಿದೆ. ಈ ನಡುವೆ ಜಿಲ್ಲಾಡಳಿತದ ವೈಫಲ್ಯ ಪ್ರಶ್ನಿಸಿ ಸಲ್ಲಿಸಲಾಗಿರುವ ಪಿಐಎಲ್ ವಿಚಾರಣೆ ನಡೆಸುತ್ತಿರುವ ರಾಜ್ಯ ಹೈಕೋರ್ಟ್, ಜಿಲ್ಲಾಧಿಕಾರಿಗೆ ಮಂಗಳವಾರ ಖುದ್ದು ಹಾಜರಿಗೆ ನೋಟೀಸ್ ನೀಡಿದೆ.

leave a reply