ಬ್ರೇಕಿಂಗ್ ಸುದ್ದಿ

ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯ್ ತಮ್ಮ ಮಾಜಿ ಕಿರಿಯ ಉದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿರಬಹುದೇ?

ಇಷ್ಟೆಲ್ಲಾ ನಡೆಯುವ ವೇಳೆಯಲ್ಲೇ ಪ್ರಕರಣ ಮತ್ತೊಂದು ಮಗ್ಗುಲನ್ನು ಪಡೆದುಕೊಂಡಿದ್ದು ಸುಪ್ರೀಂ ಕೋರ್ಟ್ ಯುವ ವಕೀಲ ಉತ್ಸವ್ ಬೈನ್ಸ್ ಸಲ್ಲಿಸಿದ ಮತ್ತೊಂದು ಅಫಿಡವಿಟ್ ನಿಂದಾಗಿ.

leave a reply