ಬ್ರೇಕಿಂಗ್ ಸುದ್ದಿ

ಅಸಾರಾಂ ಬಾಪು ಪುತ್ರ ನಾರಾಯಣ ಸಾಯಿ ಅತ್ಯಾಚಾರಿ: ಕೋರ್ಟ್

2013ರ ಡಿಸೆಂಬರ್ ನಲ್ಲಿ ಸೂರತ್ ನಲ್ಲಿ ಇಬ್ಬರು ಸಹೋದರಿಯರ ಮೇಲೆ ನಡೆದ ಅತ್ಯಾಚಾರ ಸಂಬಂಧ ಸಾಯಿ ವಿರುದ್ಧ ಪ್ರಕರಣ ದಾಖಲಾಗಿತ್ತು, ಸೂರತ್ ನ ಸೆಷನ್ ಕೋರ್ಟ್ ಇಂದು 11 ವರ್ಷಗಳ ಹಿಂದಿನ ಪ್ರಕರಣದ ವಿಚಾರಣೆಯ ನಂತರ ತೀರ್ಪು ನೀಡಿದೆ.

leave a reply