ಬ್ರೇಕಿಂಗ್ ಸುದ್ದಿ

ಮಧುಕರ್ ಶೆಟ್ಟಿ ಸಾವಿನ ಕಾರಣ ಪತ್ತೆಗೆ ವೈದ್ಯಕೀಯ ಕಮಿಟಿ ರಚನೆ

ಮಧುಕರ್ ಶೆಟ್ಟಿಗೆ ಅಗತ್ಯ ವೈದ್ಯಕೀಯ ಚಿಕಿತ್ಸೆ ದೊರಕಿಲ್ಲ ಎಂಬ ಬಗ್ಗೆ ಕುಟುಂಬಸ್ಥರು ಹಾಗೂ ಸ್ನೇಹಿತರು ಶಂಕೆ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪ್ರಕರಣದ ಬಗ್ಗೆ ತನಿಖೆ ನಡೆಸಲು ಕರ್ನಾಟಕದ ಸರ್ಕಾರ ವೈದ್ಯರ ಕಮಿಟಿಗೆ ಆದೇಶಿಸಿದೆ.

leave a reply