ಬ್ರೇಕಿಂಗ್ ಸುದ್ದಿ

ನರೇಂದ್ರ ಮೋದಿಗೆ 72 ವರ್ಷ ನಿಷೇಧ ಹೇರಬೇಕು: ಅಖಿಲೇಶ್ ಯಾದವ್

ದೇಶದ 125ಕೋಟಿ ಜನರ ಮೇಲೆ ನಂಬಿಕೆ ಕಳೆದುಕೊಂಡ ನಂತರ, ಇದೀಗ ಅವರು (ಮೋದಿ) 40 ಶಾಸಕರು ಪಕ್ಷಾಂತರ ಮಾಡಲಿದ್ದಾರೆ ಎನ್ನುತ್ತಾ ಅನೈತಿಕ ಭರವಸೆಗಳ ಮೊರೆ ಹೋಗಿದ್ದಾರೆ. ಇದು ಅವರ ಕಪ್ಪುಹಣದ ಮಾನಸಿಕ ಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ- ಅಖಿಲೇಶ್ ಯಾದವ್ ಕಿಡಿ

leave a reply