ಬ್ರೇಕಿಂಗ್ ಸುದ್ದಿ

ಎಸ್ ಎಲ್ ಭೈರಪ್ಪ ಸಂವಿಧಾನ ವಿರೋಧಿ ಹೇಳಿಕೆ ವಿರೋಧಿಸಿ ನಾಳೆ ಮೈಸೂರಿನಲ್ಲಿ ಪ್ರತಿಭಟನೆ

"ಭಾರತದ ಸಂವಿಧಾನದಲ್ಲಿ ಪರಂಪರೆ ಇಲ್ಲ, ನಮ್ಮ ಧರ್ಮಶಾಸ್ತ್ರವೇ ನಮಗೆ ಸಂವಿಧಾನ” ಎಂದು ಹೇಳಿದ್ದ ಭೈರಪ್ಪನವರು ಭಾಷಣದುದ್ದಕ್ಕೂ ದೇಶದ ತಳಸಮುದಾಯಗಳನ್ನು, ಮಹಿಳೆಯರನ್ನು ತುಳಿಯುವ ವೈದಿಕಶಾಹಿ ಚಿಂತನೆಗಳು ಸಂವಿಧಾನದಲ್ಲಿ ಇಲ್ಲದಿರುವುದೇ ಒಂದು ಕೊರತೆ ಎಂಬಂತೆ ಮಾತಾಡಿದ್ದರು.

2 Comments

  • ಒಬ್ಬ ಸಾಹಿತಿಯಾಗಿ ಈ ರೀತಿ ಮಾತನಾಡಿರುವುದು ತಪ್ಪು ಅವರಿಗೆ ನನ್ನ ಧಿಕ್ಕಾರವಿರಲಿ.

  • ಇವರು ನಮ್ಮ ಸಮಾಜದ ಪಂಡಿತರು!!!.ಇವರಿಗೆ ಅದೆಂತಹ ಸ್ಥಾನಮಾನ ನೋಡಿ…

    ಸಬಕಾ ಸಾತ್ ಸಬಕಾ ವಿಕಾಸ್ ಬಗ್ಗೆ ಮಾತನಾಡುವವರು ಇವರು…

    ಇವರ ಹೇಳಿಕೆ ಯೇ ಇವರ ನೈಜ ಧರ್ಮದ ಗುಣ…

leave a reply