ಬ್ರೇಕಿಂಗ್ ಸುದ್ದಿ

ಕಾಶ್ಮೀರದ ಜೊತೆಗಿನ ನಮ್ಮ ಭಾವನಾತ್ಮಕ ಸಂಬಂಧಗಳನ್ನು ಈಗಾಗಲೇ ನಾವು ಕಳೆದುಕೊಂಡಿದ್ದೇವೆ: ಹಮೀದ್ ಅನ್ಸಾರಿಯವರೊಂದಿಗೆ ಕರಣ್ ಥಾಪರ್ ಸಂದರ್ಶನ – ಭಾಗ 2

ಇದೊಂದು ಅಪರೂಪದ ಹಾಗೂ ಈ ಕಾಲದ ಪ್ರಮುಖವಾದ ಸಂದರ್ಶನ. ಪ್ರಖ್ಯಾತ ಹಿರಿಯ ಪತ್ರಕರ್ತ ಕರಣ್ ಥಾಪರ್ ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರೊಂದಿಗೆ ನಡೆಸಿದ ಈ ಸಂದರ್ಶನ ಪ್ರಸಕ್ತ ಭಾರತದ ಸನ್ನಿವೇಶವನ್ನು ತೆರೆದಿಡುತ್ತದೆ. ದೇಶದ ಕುರಿತು ಅಪಾರ ಕಾಳಜಿ ಇರುವ ಎರಡು ಪ್ರಬುದ್ಧ ಮನಸುಗಳ ಮಾತುಕತೆ ಇದಾಗಿದೆ. ತಿರಂಗಾ ವಾಹಿನಿಯಲ್ಲಿ ಪ್ರಸಾರವಾದ ಈ ಸಂದರ್ಶನದ ಬರೆಹ ರೂಪವನ್ನು ಟ್ರೂಥ್ ಇಂಡಿಯಾ ಓದುಗರಿಗಾಗಿ ಕನ್ನಡದಲ್ಲಿ ಪ್ರಕಟಿಸುತ್ತಿದ್ದೇವೆ.

leave a reply