ಬ್ರೇಕಿಂಗ್ ಸುದ್ದಿ

ಸುವರ್ಣ ತ್ರಿಭುಜ ದೋಣಿಯನ್ನು ಐಎನ್ ಎಸ್ ಕೊಚ್ಚಿ ಯುದ್ಧನೌಕೆ ಮುಳುಗಿಸಿದ್ದು ನಿಜವೇ? ಕರಾವಳಿಯ ಮೀನುಗಾರರಿಗೆ ಬಿಜೆಪಿ ಸರ್ಕಾರ ದ್ರೋಹ ಬಗೆಯಿತೆ?

ಈ ಘಟನೆಯ ಆಳಕ್ಕಿಳಿದರೆ ಒಂದು ಸರ್ಕಾರ ತನ್ನ ಅಧಿಕಾರ ಉಳಿಸಿಕೊಳ್ಳಲು, ತನ್ನ ಸಂಸದರು ಚುನಾವಣೆಯಲ್ಲಿ ಮತ್ತೆ ಆರಿಸಿ ಬರಲು ಯಾವುದೇ ತೊಂದರೆ ಆಗದಂತೆ ತಡೆಯಲು ಯಾವ ಕೆಳಮಟ್ಟಕ್ಕೆ ಇಳಿಯಬಹುದು ಎಂಬುದನ್ನು ಸಹ ಈ ಪ್ರಕರಣ ತೋರಿಸುತ್ತದೆ.

leave a reply