ಬ್ರೇಕಿಂಗ್ ಸುದ್ದಿ

ಮುಂದಿನ ಹತ್ತು ವರ್ಷಗಳಲ್ಲಿ ಭೂಮಿಯಿಂದಲೇ ಕಣ್ಮರೆಯಾಗಲಿವೆ ಹತ್ತು ಲಕ್ಷ ಜೀವಪ್ರಬೇಧಗಳು: ಯುನೆಸ್ಕೋ ಸಭೆಯಲ್ಲಿ ಆಘಾತಕಾರಿ ವರದಿ ಬಹಿರಂಗ

ಪ್ಯಾರಿಸ್ ನಲ್ಲಿ ಸೋಮವಾರ (ಮೇ 6) ಉದ್ಘಾಟನೆಗೊಂಡ “ಜಾಗತಿಕ ಮುನ್ನಂದಾಜು” ಸಮಾವೇಶದಲ್ಲಿ, ಯುನೆಸ್ಕೋದ ಪ್ರಧಾನ ನಿರ್ದೇಶಕ ಆಡ್ರೇ ಅಜೌಲೇ ಅವರು ಈ ವರದಿಯನ್ನು ಉಲ್ಲೇಖಿಸಿ, 2005ರ ನಂತರದಲ್ಲಿ ಈ ವಿಷಯದ ಕುರಿತ ಮೊದಲ ವರದಿ ಇದಾಗಿದ್ದು ಇದರಲ್ಲಿ ದಾಖಲಾಗಿರುವ ಸಂಗತಿಗಳು ಇಡೀ ಜಗತ್ತಿಗೆ ಗಂಭೀರ ಎಚ್ಚರಿಕೆಯಾಗಿವೆ ಎಂದಿದ್ದಾರೆ.

leave a reply