ಬ್ರೇಕಿಂಗ್ ಸುದ್ದಿ

ಶಂಕಿತ ಭಯೋತ್ಪಾದಕಿ ಸಾಧ್ವಿ ಪ್ರಗ್ಯಾ ಸಿಂಗ್ ಸಹಚರರೇ ಗೌರಿ ಲಂಕೇಶ್ ಹತ್ಯೆಗೈದವರಿಗೆ ತರಬೇತಿ ನೀಡಿದ್ದರು!: ಎಸ್ ಐ ಟಿ ಚಾರ್ಜ್ ಶೀಟ್ ಹಾಗೂ ಇಂಡಿಯನ್ ಎಕ್ಸ್ ಪ್ರೆಸ್ ವರದಿಯಲ್ಲಿರುವುದೇನು?

ಟ್ರೂಥ್ ಇಂಡಿಯಾ ಕನ್ನಡಕ್ಕೆ ಲಭ್ಯವಾಗಿರುವ ಖಚಿತ ಮಾಹಿತಿಯ ಪ್ರಕಾರ ಎಸ್ ಐ ಟಿ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ಅಭಿನವ್ ಭಾರತ್ ಸದಸ್ಯರು ಸನಾತನ ಸಂಸ್ಥೆಯ ಸದಸ್ಯರಿಗೆ ತರಬೇತಿ ನೀಡಿರುವ ಬಗ್ಗೆ ಉಲ್ಲೇಖವಿದೆ.

leave a reply