ಬ್ರೇಕಿಂಗ್ ಸುದ್ದಿ

ಚೌಕಿದಾರ್ ಮೋದಿ ಅಧಿಕಾರದಲ್ಲಿ ಉದ್ಯೋಗ ನಷ್ಟ ಅಷ್ಟೇ ಅಲ್ಲಾ, ಸಂಬಳ ಕೂಡಾ ಕಡಿಮೆ ಆಯ್ತು!

ಇದುವರೆಗಿನ ಲಭ್ಯ ಅಂಕಿ ಅಂಶಗಳ ಪ್ರಕಾರ, ಯುಪಿಎ-1 ಮತ್ತು ಯುಪಿಎ-2 ಅವಧಿಗಿಂತ ಮೋದಿ ಸರ್ಕಾರದ ಅವಧಿಯಲ್ಲಿ ನಿರುದ್ಯೋಗ ಗರಿಷ್ಠ ಪ್ರಮಾಣಕ್ಕೆ ಏರಿರುವುದು ಸ್ಪಷ್ಟವಾಗಿದೆ. ಅದಕ್ಕಿಂತ ಮುಖ್ಯವಾದ ಸಂಗತಿಯೊಂದು ಅಂಕಿಅಂಶಗಳಿಂದ ಹೊರಬಿದ್ದಿದೆ.

leave a reply