ಬ್ರೇಕಿಂಗ್ ಸುದ್ದಿ

ಸೈನ್ಯವನ್ನೂ ವಿಭಜಿಸಿದ ಭಾರತದ ಮಹಾನ್ ‘ಮನೆಮುರುಕ’ ನರೇಂದ್ರ ಮೋದಿ

ಅಧಿಕಾರದಲ್ಲಿರುವವರು ಚರ್ಚೆಯ ದಿಕ್ಕು ಸ್ವರೂಪಗಳನ್ನೇ ಬದಲಿಸಿ, ತಮ್ಮ ವಿರೋಧಿಗಳಿಗೆ ರಾಷ್ಟ್ರದ್ರೋಹಿಗಳ ಹಣೆಪಟ್ಟಿ ಹಚ್ಚಿದಾಗ ಮತ್ತು ಎಲ್ಲಾ ಸಂಸ್ಥೆಗಳಲ್ಲೂ ಧ್ರುವೀಕರಣ ಎಂಬ ವಿಷವನ್ನು ತುಂಬಿದಾಗ, ಗಂಭೀರ ಸಮಸ್ಯೆ ತಲೆದೋರುತ್ತದೆ.    

leave a reply