ಬ್ರೇಕಿಂಗ್ ಸುದ್ದಿ

ಕೊಲ್ಕತಾ:: ಅಮಿತ್ ಶಾ ಬೆಂಬಲಿಗರ ದಾಂದಲೆ, ಬಿಜೆಪಿ –ಟಿಎಂಸಿ ಕಾರ್ಯಕರ್ತರ ಮಾರಾಮಾರಿ

ಅಮಿತ್ ಶಾ ಜೊತೆಗಿದ್ದ ಎಬಿವಿಪಿ ಕಾರ್ಯಕರ್ತರು, ನೂರಾರು ಬಿಜೆಪಿ ಕಾರ್ಯಕರ್ತರು ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ಬಾಟಲಿ, ಇಟ್ಟಿಗೆಗಳನ್ನು ಎಸೆದು, ಎಗರಿ ಹೋಗಿ ಹಲ್ಲೆ, ದಾಂದಲೆ ನಡೆಸಿದ್ದಾರೆ.

leave a reply