ಬ್ರೇಕಿಂಗ್ ಸುದ್ದಿ

ನನ್ನಂತೆ ರಾಜಕಾರಣ ಮಾಡಿ ಯಾರೂ ತಮ್ಮ ಲೈಫ್ ಹಾಳುಮಾಡಿಕೊಳ್ಳಬಾರದು: ಪ್ರಧಾನಿ ಮೋದಿ ಫೋಟೋ ಎದುರು ಕೈ ಮುಗಿದು ಅಲವತ್ತುಕೊಂಡ ಸಾಗರ ಬಿಜೆಪಿ ಕಾರ್ಯಕರ್ತ

ಮಾನಸಿಕವಾಗಿ ನೊಂದ ಬಿಜೆಪಿ ಕಾರ್ಯಕರ್ತನೊಬ್ಬ ಪ್ರಧಾನಿ ನರೇಂದ್ರ ಮೋದಿ ಭಾವ ಚಿತ್ರದ ಎದುರು ಗೋಳು ತೋಡಿಕೊಂಡ ಕತೆ ಇದು.

leave a reply