ಬ್ರೇಕಿಂಗ್ ಸುದ್ದಿ

ನನ್ನ ದೇಹ ಸುಟ್ಟು ಹೋಗಿದೆ, ಯಾರೂ ಈಗ ನನ್ನ ಮೇಲೆ ಅತ್ಯಾಚಾರ ಮಾಡುವುದಿಲ್ಲ: ಬರ್ಬರ ಹಿಂಸೆಗೊಳಗಾದ ಹೆಣ್ಣುಮಗಳ ಬದುಕಿನ ವ್ಯಥೆ

ಪತಿಯ ಸಹಕಾರದಿಂದಲೇ ಆಕೆಯ ಮೇಲೆ ಹಲವರು ಅತ್ಯಾಚಾರವೆಸಗಿದ್ದು ಈ ಬಗ್ಗೆ ಉತ್ತರ ಪ್ರದೇಶದ ಪೊಲೀಸರಿಗೆ ಪದೇ ಪದೇ ದೂರು ನೀಡಿದರೂ ನಿರ್ಲಕ್ಷ್ಯ ವಹಿಸಿದ್ದರಿಂದ ನೊಂದ ಭಾರತಿ ಮೊರಾದಾಬಾದ್ ನಲ್ಲಿರುವ ಗೆಳತಿಯ ಮನೆಯಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

leave a reply