ಬ್ರೇಕಿಂಗ್ ಸುದ್ದಿ

ಸಿದ್ದು ಬಣದ ಮೇಲೆ ಗೌಡರು ಪ್ರಯೋಗಿಸಿದರೆ ‘ಕಾರ್ಪೆಟ್ ಬಾಂಬ್’!

ಒಂದು ಕಡೆ ‘ದೊಡ್ಡ ಗೌಡರು’ ಕೆ ಸಿ ವೇಣುಗೋಪಾಲ್ ಅವರೊಂದಿಗಿನ ದೂರವಾಣಿ ಮಾತುಕತೆಯಲ್ಲಿ ಮೈತ್ರಿ ನಾಯಕರ ನಡುವಿನ ಇತ್ತೀಚಿನ ಸಂಘರ್ಷ ಹೀಗೆ ಮುಂದುವರಿದರೆ ಸರ್ಕಾರದ ಭವಿಷ್ಯಕ್ಕೆ ಅಪಾಯ ಒದಗಲಿದೆ ಎನ್ನುತ್ತಿರುವಾಗಲೇ, ಮತ್ತೊಂದು ಕಡೆ ದೂರದ ಚಿಂಚೋಳಿಯ ಉಪಚುನಾವಣೆಯ ಕಣದಲ್ಲಿ ‘ಖರ್ಗೆ ಅವರಿಗೆ ಸಿಎಂ ಸ್ಥಾನದಿಂದ ವಂಚಿಸಲಾಗಿದೆ’ ಎನ್ನುವ ಮೂಲಕ ‘ಸಣ್ಣ ಗೌಡ’ರಾದ ಸಿಎಂ ಕುಮಾರಸ್ವಾಮಿ ಕಾಂಗ್ರೆಸ್ಸಿನ ಸಿದ್ದು ಪಾಳೆಯದ ಮೇಲೆ ಹೊಸ ಕಾರ್ಪೆಟ್ ಬಾಂಬ್ ಎಸೆದಿದ್ದಾರೆ!

leave a reply