ಬ್ರೇಕಿಂಗ್ ಸುದ್ದಿ

ಚಂಡೀಗಢ: “ಮೋದಿ ಪಕೋಡಾ” ಮಾರುತ್ತಿದ್ದ 12 ವಿದ್ಯಾರ್ಥಿಗಳ ಬಂಧನ

ಪಕೋಡಾ ಯೋಜನೆಯಡಿ ನಮಗೆಲ್ಲಾ ಹೊಸ ಕೆಲಸ ನೀಡಿದ ಮೋದಿಜಿಯನ್ನು ಸ್ವಾಗತಿಸಲು ನಾವಿಲ್ಲಿ ಬಂದಿದ್ದೇವೆ. ಮೋದಿ ಪ್ರಚಾರದಲ್ಲಿ ಪಕೋಡಾ ಮಾರಲು ಬಂದಿದ್ದೇವೆ. ಶಿಕ್ಷಿತ ಯುವ ಜನಾಂಗ ಪಕೋಡಾ ಮಾರುವುದು ಎಂಥಾ ಮಹಾನ್ ಸಾಧನೆ ಎಂದು ಈ ಮೂಲಕ ಮೋದಿಗೆ ತಿಳಿಯಲಿ- ಪ್ರತಿಭಟನಾ ಯುವಕರು

leave a reply