ಬ್ರೇಕಿಂಗ್ ಸುದ್ದಿ

ಮೋದಿಯನ್ನು ಪ್ರಧಾನಿ ಹುದ್ದೆಯಿಂದ ಕಿತ್ತೊಗೆಯಲೆಂದೇ ಚುನಾವಣಾ ಕಣಕ್ಕಿಳಿದಿದ ಅತಿ ಶ್ರೀಮಂತ ಅಭ್ಯರ್ಥಿ ಯಾರು ಗೊತ್ತಾ?

ಇಲ್ಲೊಬ್ಬ ವಿಶೇಷ ಅಭ್ಯರ್ಥಿ ಇದ್ದಾರೆ. ಮೋದಿಯನ್ನು ಶತಾಯಗತಾಯ ಪ್ರಧಾನಿ ಹುದ್ದೆಯಿಂದ ಉಚ್ಚಾಟಿಸುವುದೇ ನನ್ನ ಗುರಿ ಎಂದು ಘೋಷಿಸಿ ಚುನಾವಣಾ ಕಣಕ್ಕೆ ಇಳಿದಿದ್ದಾರೆ.

leave a reply