ಬ್ರೇಕಿಂಗ್ ಸುದ್ದಿ

ಗೋಡ್ಸೆ- ಸಾವರ್ಕರ್ ನಂಟಿನ ಕುರಿತು ನ್ಯಾ. ಕಪೂರ್ ತನಿಖಾ ಆಯೋಗ ಹೇಳಿದ್ದೇನು?

ಗೋಡ್ಸೆ ಒಬ್ಬ ದೇಶಭಕ್ತ ಎಂದಿರುವ ಬಿಜೆಪಿ ನಾಯಕಿ ಸಾಧ್ವಿ ಪ್ರಗ್ಯಾ ಸಿಂಗ್ ಹೇಳಿಕೆ ಹಿನ್ನೆಲೆಯಲ್ಲಿ ನಾಥೂರಾಂ ಗೋಡ್ಸೆ ಎಂಬ ಮತಾಂಧ ಉಗ್ರನ ಕುರಿತ ಚರ್ಚೆಗಳು ಮತ್ತೊಮ್ಮೆ ಮುಂಚೂಣಿಗೆ ಬಂದಿವೆ. ಹಾಗಾದರೆ, ಗೋಡ್ಸೆಗೂ ಮತ್ತು ಬಿಜೆಪಿಯ ‘ಸೈದ್ಧಾಂತಿಕ ಅಡಿಪಾಯ’ದ ಹಿಂದುತ್ವವಾದಿ ಸಂಘಟನೆಗಳಿಗೂ ಇರುವ ಸಂಬಂಧವೇನು? ಗೋಡ್ಸೆ ಹಾಗೂ ಬಿಜೆಪಿಯ ಆದರ್ಶ ನಾಯಕ ವಿನಾಯಕ ಧಾಮೋದರ ಸಾವರ್ಕರ್ ನಡುವಿನ ನಂಟ ಏನು? ಗೋಡ್ಸೆಯ ಹೀನಾಯ ಅಪರಾಧ, ಭಯೋತ್ಪಾದನಾ ಕೃತ್ಯದ ಹಿಂದೆ ಯಾರ ಕುಮ್ಮಕ್ಕು ಇತ್ತು? ಎಂಬ ಕುತೂಹಲದ ಹಿನ್ನೆಲೆಯಲ್ಲಿ, ಗಾಂಧಿ ಹತ್ಯೆಯ ಸಂಚಿನ ಕುರಿತ ನ್ಯಾ. ಕಪೂರ್ ಆಯೋಗದ ವರದಿಯ ವಿವರಗಳು ಇಲ್ಲಿವೆ.

leave a reply