ಬ್ರೇಕಿಂಗ್ ಸುದ್ದಿ

ದಿಟ್ಟ ಹೋರಾಟಗಾರ್ತಿ ತೀಸ್ತಾ ಸೆತಲ್ವಾದ್ ಅನುಭವ ಕಥನ “ಸಂವಿಧಾನದ ಕಾಲಾಳು” ನಾಳೆ ಬಿಡುಗಡೆ

ಹಿರಿಯ ಚಿಂತಕ ಮತ್ತು ಹೋರಾಟಗಾರರಾದ ಶಿವಸುಂದರ್ ಪುಸ್ತಕದ ಕುರಿತು ಮಾತಾಡಲಿದ್ದಾರೆ. ಕೃತಿಯ ಮೂಲ ಲೇಖಕಿ ತೀಸ್ತಾ ಸೆತಲ್ವಾದ್ ಸಹ ಉಪಸ್ಥಿತರಿರಲಿದ್ದಾರೆ.

leave a reply