ಬ್ರೇಕಿಂಗ್ ಸುದ್ದಿ

ಭಿನ್ನಮತ ದಾಖಲಿಸದ ಚುನಾವಣಾ ಆಯೋಗದ ಸಭೆಗಳಿಗೆ ಹಾಜರಾಗುವುದಿಲ್ಲ: ಕೇಂದ್ರ ಚುನಾವಣಾ ಆಯೋಗದ ಸದಸ್ಯ ಅಶೋಕ್ ಲಾವಾಸ ಆಕ್ಷೇಪ

ಚುನಾವಣಾ ಆಯೋಗ ನಡೆಸುವ ಸಭೆಯಲ್ಲಿ ನನ್ನನ್ನು ಸೇರ್ಪಡೆಗೊಳಿಸುವುದು ಅರ್ಥಹೀನ. ಸಮಿತಿಯ ಅಲ್ಪಸಂಖ್ಯಾತರ ಅಭಿಪ್ರಾಯಗಳನ್ನು ಆಯೋಗ ಅಧಿಕೃತವಾಗಿ ದಾಖಲೆಗೊಳಿಸದ ಹೊರತು ಆಯೋಗ ನಡೆಸುವ ಎಲ್ಲಾ ಸಭೆಗಳಿಗೂ ನಾನು ಹಾಜರಾಗುವುದಿಲ್ಲ- ಚುನಾವಣಾ ಆಯೋಗದ ಸದಸ್ಯ ಅಶೋಕ್ ಲಾವಾಸ

leave a reply