ಬ್ರೇಕಿಂಗ್ ಸುದ್ದಿ

ಮತ ಎಣಿಕೆಗೆ ಮೊದಲೇ ಇವಿಎಂ- ವಿವಿಪ್ಯಾಟ್ ತಾಳೆಯಾಗಲಿ: ಚುನಾವಣಾ ಆಯೋಗಕ್ಕೆ 22 ವಿಪಕ್ಷ ಮುಖಂಡರ ಆಗ್ರಹ

ತಾವು ಭಾರತದ ಶೇ.70ರಷ್ಟು ಮತದಾರರನ್ನು ಪ್ರತಿನಿಧಿಸುತ್ತೇವೆಂದೂ ಮನವಿಪತ್ರವನ್ನು ಸಹಿಮಾಡಿರುವ ವಿಪಕ್ಷಗಳ 22 ಮುಖಂಡರು ಆಯೋಗಕ್ಕೆ ತಿಳಿಸಿದ್ದಾರೆ

leave a reply