ಬ್ರೇಕಿಂಗ್ ಸುದ್ದಿ

ದಾಬೋಲ್ಕರ್ ಹತ್ಯೆ ಪ್ರಕರಣ: ಸನಾತನ ಸಂಸ್ಥೆಗೆ ಸೇರಿದ ಒಬ್ಬ ವಕೀಲ ಹಾಗೂ 2008ರ ಬಾಂಬ್ ಸ್ಫೋಟದಲ್ಲಿ ಶಿಕ್ಷೆಗೊಳಗಾಗಿದ್ದ ಮತ್ತೊಬ್ಬ ಉಗ್ರನನ್ನು ಬಂಧಿಸಿದ ಸಿಬಿಐ

ಪುಣಲೇಕರ್ ಮತ್ತು ಭಾವೆ ಇಬ್ಬರನ್ನೂ ನರೇಂದ್ರ ದಾಬೋಲ್ಕರ್ ಹತ್ಯೆಯಲ್ಲಿ ಬಂಧಿಸಿರುವ ಸಿಬಿಐ ನಾಳೆ ಪುಣೆಯ ವಿಶೇಶ ನ್ಯಾಯಾಲಯದಲ್ಲಿ ಹಾಜರುಪಡಿಸುವ ಸಾಧ್ಯತೆ ಇರುವುದಾಗಿ ಸಿಬಿಐ ಮೂಲಗಳು ತಿಳಿಸಿವೆ.

leave a reply