ಬ್ರೇಕಿಂಗ್ ಸುದ್ದಿ

ಫೇಸ್ಬುಕ್ ನಲ್ಲಿ ಅಶ್ಲೀಲ, ಅವಾಚ್ಯ ಬರೆಹ, ಫೋಟೋ ವಿರೂಪಗೊಳಿಸಿ ಚಾರಿತ್ರ್ಯಹರಣ: ಗೃಹ ಸಚಿವರಿಗೆ ದೂರು

ದೂರು ದಾಖಲಾಗಿದ್ದರೂ ಪೊಲೀಸರನ್ನೇ ಅಣಕವಾಡಿ ಮತ್ತಷ್ಟು ಅಶ್ಲೀಲವಾಗಿ ನಿಂದಿಸುವುದು ನಡೆದಿತ್ತು. ಆದರೆ ಈ ವರೆಗೆ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಈ ನಡುವೆ ಮತ್ತಷ್ಟು ದಾಳಿಯನ್ನು ನಡೆಸಲಾಗಿದೆ” ಎಂದು ಬಿಂದು ಗೌಡ ಗೃಹ ಸಚಿವರಿಗೆ ದೂರು ಸಲ್ಲಿಸಿದ್ದಾರೆ.

leave a reply