ಬ್ರೇಕಿಂಗ್ ಸುದ್ದಿ

ನಮ್ಮ ಚರ್ಮದ ಬಣ್ಣ ಭಾರತದ ಬಣ್ಣ: 2 ಕೋಟಿ ರೂಗಳ ಸೌಂದರ್ಯ ಕ್ರೀಂ ಜಾಹೀರಾತು ತಿರಸ್ಕರಿಸಿದ್ದ ನಟಿ ಸಾಯಿ ಪಲ್ಲವಿ

ಜಾಹೀರಾತಿನಿಂದ ಬರುವ ಅಷ್ಟೊಂದು ಹಣ ಇಟ್ಟುಕೊಂಡು ನಾನು ಏನು ಮಾಡಲಿ?, ಮನೆಗೆ ಹೋಗಿ ಮೂರು ಚಪಾತಿ ಅಥವಾ ಅನ್ನ ತಿನ್ನುತ್ತೇನ ಅಷ್ಟೇ. ನನಗೆ ಬೇರೇನೂ ಅಂತಹ ದೊಡ್ಡ ಅಗತ್ಯತೆಗಳೇನೂ ಇಲ್ಲ. ನನ್ನ ಸುತ್ತ ಇರುವ ಜನರಿಗೆ ನನ್ನಿಂದ ಏನಾದರೂ ಸಂತೋಷವನ್ನು ಕೊಡಲು ಸಾಧ್ಯವಾಗುತ್ತದೆ ಎಂದು ನೋಡುತ್ತೇನೆ ಅಥವಾ ಸಾಧ್ಯವಾದರೆ ಇಂಥಹ ಮಾನದಂಡಗಳು (ಜಾಹೀರಾತು) ತಪ್ಪು ಎಂದು ತಿಳಿಸುತ್ತೇನೆ- ಸಾಯಿ ಪಲ್ಲವಿ

leave a reply