ಬ್ರೇಕಿಂಗ್ ಸುದ್ದಿ

ಅಮೇಥಿಯ ಸ್ಮೃತಿ ಇರಾನಿ ಬಂಟ ಸುರೇಂದ್ರ ಸಿಂಗ್ ನನ್ನು ಕೊಂದಿದ್ಯಾರು?

ಸ್ಥಳೀಯ ರಾಜಕೀಯ ವೈಷಮ್ಯಕ್ಕೆ ಸುರೇಂದ್ರ ಸಿಂಗ್ನನ್ನು ಭಾರತೀಯ ಜನತಾ ಪಕ್ಷದ ಮಾಜಿ ನಾಯಕನೇ ಹತ್ಯೆಗೈದಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅಮೇಥಿಯ ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ ಕಟ್ಟರ್ ಬೆಂಬಲಿಗ ಸುರೇಂದ್ರ ಸಿಂಗ್ ಇರಾನಿ ಪರ ಪ್ರಚಾರ ಮಾಡಿದ್ದರಿಂದಲೇ ಹತ್ಯೆಗೈಯಲಾಗಿದೆ ಎಂದು ಗುಮಾನಿ ಹುಟ್ಟಿಸಿ ಸಾಕಷ್ಟು ಅಪಪ್ರಚಾರ ಮಾಡಲಾಗಿತ್ತು.

leave a reply