ಬ್ರೇಕಿಂಗ್ ಸುದ್ದಿ

ಸುರೇಂದ್ರ ಸಿಂಗ್ ಹತ್ಯೆ ಪ್ರಕರಣ: ಮತ್ತೆ ಬಯಲಾಯ್ತು ಸಚಿವೆ ಸ್ಮೃತಿ ಇರಾನಿ ಅಪ್ರಬುದ್ಧತೆ!

ರಾಷ್ಟ್ರಮಟ್ಟದ ನಾಯಕರೊಬ್ಬರ ಮೇಲೆ ಪಂಚಾಯ್ತಿ ಮಟ್ಟದ ಕಾರ್ಯಕರ್ತನ ಕೊಲೆಯ ಗುಮಾನಿ ಬರುವಂತೆ ಒಬ್ಬ ಕೇಂದ್ರ ಸಚಿವೆ ಮಾತನಾಡಿದ್ದರು. ಆ ಹಿನ್ನೆಲೆಯಲ್ಲಿ ಇರಾನಿಯ ಆ ಹೇಳಿಕೆ ಸಾಕಷ್ಟು ಚರ್ಚೆಗೊಳಗಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ; ಅದರಲ್ಲೂ ಬಿಜೆಪಿ ಮತ್ತು ಮೋದಿ ಭಕ್ತರ ಟ್ರೋಲ್ ಪಡೆಗಳು ಸ್ಮೃತಿ ಅವರ ಹೇಳಿಕೆಯೇ ಪರಮಸತ್ಯವೆಂಬಂತೆ ರಾಹುಲ್ ವಿರುದ್ಧ ಟ್ರೋಲ್ ಮಾಡಿದ್ದರು. ಆದರೆ, ಈಗ ಪೊಲೀಸರ ತನಿಖೆ ಬಿಜೆಪಿಯತ್ತಲೇ ಬೆರಳು ತೋರಿದೆ!

leave a reply